Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

ಕೆಲ ದಿನಗಳ ಹಿಂದಷ್ಟೇ ಅಪರಂಜಿ ಚಿನ್ನವು ಅರವತ್ತು ಸಾವಿರದ ಗಡಿ ದಾಟಿಯಾಗಿದೆ. ಇದೀಗ ಚಿನ್ನವು ಹೆಚ್ಚು ಕಡಿಮೆ ಅದೇ ಮೊತ್ತದ ಸುತ್ತ ತನ್ನ ದರವನ್ನು ಕಾಯ್ದುಕೊಳ್ಳುತ್ತಿದೆ ಎನ್ನಬಹುದು. ಇಂದು ಚಿನ್ನದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಯಾವುದೇ ವ್ಯತ್ಯಾಸವಾಗಿಲ್ಲ.

First published:

  • 111

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಅಂದರೆ 22 ಕ್ಯಾರಟ್ ಚಿನ್ನದ ಬೆಲೆ ರೂ. 5,275 ಹಾಗೂ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆಯು ರೂ. 52,750 ಆಗಿದೆ.

    MORE
    GALLERIES

  • 211

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವು ಹೂಡಿಕೆಯ ವಲಯದಲ್ಲೂ ಆಕರ್ಷಕವಾಗಿರುವುದರಿಂದ ಹೂಡಿಕೆದಾರರಿಗೂ ಲಾಭದ ವಸ್ತುವಾಗಿದೆ.

    MORE
    GALLERIES

  • 311

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಕಳೆದ ಒಂದು ವರ್ಷದ ಅವಧಿಯನ್ನು ಗಮನಿಸಿದರೆ ಚಿನ್ನದ ಬೆಲೆ ಗಮನಾರ್ಹವಾಗಿ ಏರಿಕೆಯಾಗಿದ್ದು ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗಲ್ಲ. ಅಲ್ಲದೇ, ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಸ್ಥಿರವಾಗಿ ಏರಿಕೆಯ ಪಥದಲ್ಲೇ ಮುನ್ನುಗ್ಗುತ್ತಿದೆ.

    MORE
    GALLERIES

  • 411

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ಹಾಗಾಗಿ ನಿತ್ಯದ ಅಪ್ಡೇಟ್ ಗ್ರಾಹಕರಿಗೆ ಉಪಯುಕ್ತವಾಗಿರುತ್ತದೆ.

    MORE
    GALLERIES

  • 511

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವನ್ನು ಭಾರತದಲ್ಲಿ ಅಧಿಕೃತ ಆಭರಣ ಮಳಿಗೆಗಳು ಹಾಗೂ ಬ್ಯಾಂಕುಗಳಿಂದ ಖರೀದಿಸಬಹುದಾಗಿದೆ. ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ.

    MORE
    GALLERIES

  • 611

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ಖರೀದಿ ವ್ಯವಹಾರವನ್ನು ಇದು ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 52,800 ಆಗಿದೆ. ಮಿಕ್ಕಂತೆ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 53,830 ಆಗಿದ್ದರೆ ಮುಂಬೈನಲ್ಲಿನ ಬೆಲೆ ರೂ. 52,750 ಆಗಿದೆ. ಕೊಲ್ಕತ್ತದಲ್ಲಿ ಬೆಲೆ ರೂ. 52,750 ಆಗಿದ್ದರೆ ರಾಜಧಾನಿ ದೆಹಲಿಯಲ್ಲಿನ ಚಿನ್ನದ ಬೆಲೆ ರೂ. 52,900 ಆಗಿದೆ.

    MORE
    GALLERIES

  • 711

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,275 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,755 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,200 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 46,040 ಆಗಿದೆ.

    MORE
    GALLERIES

  • 811

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಇನ್ನು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,750 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,550 ಆಗಿದೆ. ಅಲ್ಲದೇ ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,27,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,75,500 ಆಗಿದೆ.

    MORE
    GALLERIES

  • 911

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದೆ. ಅಷ್ಟಕ್ಕೂ ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 71,400 ರೂ. ಆಗಿದೆ.

    MORE
    GALLERIES

  • 1011

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 740, ರೂ. 7,400 ಹಾಗೂ ರೂ. 74,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,000 ಆಗಿದ್ದರೆ ದೆಹಲಿಯಲ್ಲಿ ರೂ. 71,400 ಮುಂಬೈನಲ್ಲಿ ರೂ. 71,400 ಹಾಗೂ ಕೊಲ್ಕತ್ತದಲ್ಲೂ ರೂ. 71,400 ಗಳಾಗಿದೆ.

    MORE
    GALLERIES

  • 1111

    Gold-Silver Price Today: ಬಹುದಿನಗಳ ಬಳಿಕ ನೆಮ್ಮದಿ ಕೊಟ್ಟ ಚಿನ್ನದ ದರ: ಹೀಗಿದೆ ನೋಡಿ ಇಂದಿನ ರೇಟ್

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES