Gold­-Silver Price Today: ದೇಶದಲ್ಲಿ ಚಿನ್ನದ ಬೆಲೆ ಗಣನೀಯ ಏರಿಕೆ: ಓಟಕ್ಕೆ ಬ್ರೇಕ್‌ ಹಾಕಿದ ಬೆಳ್ಳಿ

ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ತುಸು ಭಾರವಾಗಿದೆ, ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ ರೂ. 4,985 ಆಗಿತ್ತು. ಇಂದು ಸಹ ಅದೇ ಒಂದು ಗ್ರಾಂ ಚಿನ್ನದ ಮೇಲೆ ಹತ್ತು ರೂಪಾಯಿಯಷ್ಟು ವ್ಯತ್ಯಾಸ ಕಂಡುಬಂದಿದ್ದು, 4,995 ರೂ ಹೆಚ್ಚಳವಾಗಿದೆ.

First published: