Gold-Silver Price Today: ಅಬ್ಬಬ್ಬಾ, ಬಂಗಾರ-ಬೆಳ್ಳಿ ರೇಟ್‌ ಕೇಳಿದ್ರೆ ಶಾಕ್‌ ಆಗೋದು ಪಕ್ಕಾ!

ಅಬ್ಬಾಬ್ಬಾ, ಇಂದಿನ ಬೆಳ್ಳಿ, ಬಂಗಾರದ ರೇಟ್‌ ಕೇಳಿದ್ರೆ ಎಂಥವರಿಗೂ ಶಾಕ್‌ ಆಗುತ್ತೆ. ನಿಧಾನವಾಗಿ ಏರುತ್ತಲೇ ಇದ್ದ ಚಿನ್ನ ಗ್ರಾಂ ಮೇಲೆ ಐದರ ಗಡಿ ದಾಟಿದರೆ, ಬೆಳ್ಳಿ ತಾನೇನು ಕಮ್ಮಿ ಇಲ್ಲ ಅಂತಾ ಒಂದು ಕೆಜಿ ಮೇಲೆ ಎಪ್ಪತ್ತರ ಗಡಿ ದಾಟಿದೆ.

First published: