Gold-Silver Price Today: 5 ಸಾವಿರದ ಗಡಿ ತಲುಪಿದ ಒಂದು ಗ್ರಾಂ ಚಿನ್ನ: ಬೆಳ್ಳಿ ಇಂದು ಸ್ಥಿರ

ಈ ತಿಂಗಳ ಆರಂಭದಲ್ಲಿ ಇದ್ದ ಚಿನ್ನದ ಬೆಲೆ ಈಗ ಗಗನಕ್ಕೇರಿದೆ. ಒಂದು ಗ್ರಾಂ ಚಿನ್ನದ ಬೆಲೆ ಐದು ಸಾವಿರದ ಗಡಿ ತಲುಪಿದೆ. ಇನ್ನೇನು ಮದುವೆ, ಎಂಗೇಜ್‌ಮೆಂಟ್‌ ಅಂತಾ ಭಾರತದಲ್ಲಿ ಕಾರ್ಯಕ್ರಮಗಳು ಶುರುವಾದವೂ, ಹೀಗಾಗಿ ಸಹಜವಾಗಿಯೇ ಚಿನ್ನವೂ ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹಾಗಾದರೆ ಇಂದು ಚಿನ್ನ ಕೊಳ್ಳುವವರಿಗೆ ಬೆಲೆ ಸಿಹಿಯೋ, ಕಹಿಯೋ ನೋಡೋಣ ಬನ್ನಿ.

First published: