Gold-Silver Price Today: ಚಿನ್ನದ ದರದಲ್ಲಿ ಏಕಾಏಕಿ ಇಳಿಕೆ, ಬೆಳ್ಳಿಯೂ ಅಗ್ಗ: ಹೀಗಿದೆ ಇಂದಿನ ದರ

ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 30 ರೂಪಾಯಿಗಳ ಕುಸಿತ ಉಂಟಾಗಿದ್ದು ನಿನ್ನೆಯ ಪ್ರತಿ ಗ್ರಾಂಗಿದ್ದ ರೂ. 4,960 ರಿಂದ ರೂ. 4,930ಕ್ಕೆ ಕುಸಿದಿದೆ. ಹಾಗಾಗಿ ನಿನ್ನೆ ಬಂಗಾರ ಖರೀದಿಸದವರಿಗೆ ಇಂದು ಶುಭ ದಿನವಾಗಿದೆ ಅಂತ ಹೇಳಬಹುದು. ಏಕೆಂದರೆ ಬಂಗಾರ ಎಂಬುದು ಆಕರ್ಷಕ ಹೂಡಿಕೆಯ ಸಾಧನ.

First published: