Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

First published:

 • 110

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೇ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.

  MORE
  GALLERIES

 • 210

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಇನ್ನು ವೈಯಕ್ತಿಕ ಸ್ತರದಲ್ಲಿ ಹೇಳುವುದಾದರೆ ಭಾರತದಂತಹ ದೇಶದಲ್ಲಿ ಚಿನ್ನವನ್ನು ಮೊದಲಿನಿಂದಲೂ ಮನುಷ್ಯನ ಆಪದ್ಬಾಂಧವನೆಂದೇ ನಂಬಲಾಗಿದೆ. ಏಕೆಂದರೆ ಆರ್ಥಿಕವಾಗಿ ತಲೆದೋರಬಹುದಾದ ಕಷ್ಟದ ಸಮಯದಲ್ಲಿ ಮೊದಲು ನೆರವಿಗೆ ಬರುವುದೇ ಚಿನ್ನ ಎಂದು ಹೇಳಬಹುದು.

  MORE
  GALLERIES

 • 310

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಹಾಗಾಗಿ ಭಾರತದಲ್ಲಿ ಪ್ರತಿಯೊಂದು ಮಧ್ಯಮ ಅಥವಾ ಕೆಳ ಮಧ್ಯಮ ಕುಟುಂಬದಲ್ಲಿ ಚಿನ್ನದ ಏನಾದರೂ ಸಾಧನವಿರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ ಭಾರತದಲ್ಲಿ ಚಿನ್ನಕ್ಕೆ ದೊಡ್ಡದಾದ ಮಾರುಕಟ್ಟೆ ಇದ್ದು ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ಚಿನ್ನದ ವಹಿವಾಟು ನಡೆಯುತ್ತಲೇ ಇರುತ್ತದೆ.

  MORE
  GALLERIES

 • 410

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಇತ್ತೀಚಿನ ಕೆಲ ವರ್ಷಗಳಿಂದ ಬಂಗಾರ ದೀರ್ಘಾವಧಿಯ ಹೂಡಿಕೆಗೆ ಆದರ್ಶಪ್ರಾಯವಾದ ವಸ್ತುವಾಗಿ ಗಮನಸೆಳೆದಿದೆ. ಸ್ಥಳೀಯವಾದ ಆರ್ಥಿಕ ಅಂಶಗಳಿಂದ ಹಿಡಿದು ಹಲವು ಜಾಗತಿಕ ವಿದ್ಯಮಾನಗಳ ಪರಿಣಾಮದಿಂದಾಗಿ ಬಂಗಾರದ ಬೆಲೆ ನಿತ್ಯ ಪ್ರಭಾವಿಸಲ್ಪಡುತ್ತಿರುತ್ತವೆ.

  MORE
  GALLERIES

 • 510

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,000 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,420, ರೂ. 55,950, ರೂ. 55,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,100 ರೂ. ಆಗಿದೆ.

  MORE
  GALLERIES

 • 610

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,595 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,104 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,760 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,832 ಆಗಿದೆ.

  MORE
  GALLERIES

 • 710

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,950 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,040 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,59,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,10,400 ಆಗಿದೆ.

  MORE
  GALLERIES

 • 810

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 802, ರೂ. 8,020 ಹಾಗೂ ರೂ. 80,200 ಗಳಾಗಿವೆ.

  MORE
  GALLERIES

 • 910

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 80,200 ಆಗಿದ್ದರೆ, ದೆಹಲಿಯಲ್ಲಿ ರೂ. 76,500, ಮುಂಬೈನಲ್ಲಿ ರೂ. 76,500 ಹಾಗೂ ಕೊಲ್ಕತ್ತದಲ್ಲೂ ರೂ. 76,500 ಗಳಾಗಿದೆ.

  MORE
  GALLERIES

 • 1010

  Gold Price Today: ಸತತ ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಹೀಗಿದೆ ನೋಡಿ ಇಂದಿನ ಬೆಲೆ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES