Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,572 ಇದ್ದದ್ದು ಇಂದು ರೂ. 5,565 ಆಗಿದೆ. ಅದರಂತೆ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 55,650 ಆಗಿದ್ದು ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 60,710 ಆಗಿದೆ.

  • Trending Desk
  • |
  •   | Bangalore [Bangalore], India
First published:

  • 113

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ನಿನ್ನೆಗಿಂತ ಇಂದು ಬಂಗಾರ ಇನ್ನಷ್ಟು ಅಗ್ಗವಾಗಿದೆ. ಬಂಗಾರದ ದರದಲ್ಲಿ ಸಾಮಾನ್ಯವಾಗಿ ಏರಿಳಿತ ಉಂಟಾಗುತ್ತಿದ್ದರೂ ದೀರ್ಘಾವಧಿಯಲ್ಲಿ ಅದು ಸಾಕಷ್ಟು ಬೆಲೆಯುಳ್ಳ ವಸ್ತುವಾಗುತ್ತದೆ ಎಂಬ ಅಭಿಪ್ರಾಯ ಬಲಿಷ್ಠವಾಗಿದೆ.

    MORE
    GALLERIES

  • 213

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಅಂತೆಯೇ ವರ್ಷಗಳು ಉರುಳಿದಂತೆ ಬಂಗಾರದ ಮೌಲ್ಯ ವೃದ್ಧಿಸಿದೆಯೇ ಹೊರತು ಎಂದಿಗೂ ಕ್ಷೀಣಿಸಿಲ್ಲ ಎಂಬುದನ್ನು ಕಾಣಬಹುದು. ಅಲ್ಲದೆ ಭಾರತದಂತಹ ದೇಶದಲ್ಲಿ ಚಿನ್ನ ಎಂಬುದು ಹೆಚ್ಚು ಹೆಚ್ಚು ಆಕರ್ಷಣೆ ಹೊಂದಿರುವ ವಸ್ತು. ಕೆಲ ವರದಿಗಳ ಪ್ರಕಾರ ಭಾರತೀಯ ಮಹಿಳೆಯರು ಹೊಂದಿರುವಷ್ಟು ಬಂಗಾರ ಮಿಕ್ಕ ಬೇರಾವ ದೇಶದ ಮಹಿಳೆಯರು ಹೊಂದಿಲ್ಲವಂತೆ..!

    MORE
    GALLERIES

  • 313

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಹಾಗಾಗಿ ಚಿನ್ನಕ್ಕೆ ಭಾರತ ಹೇಳಿ ಮಾಡಿಸಿದಂತಹ ದೇಶ ಹಾಗೂ ನಿತ್ಯ ಚಿನ್ನದ ಕೋಟ್ಯಂತರ ವ್ಯವಹಾರ ನಡೆಯುವ ಸ್ಥಳ. ಇಲ್ಲಿ ಅಧಿಕೃತವಾಗಿ ಬಂಗಾರವನ್ನು ಅಧಿಕೃತ ಆಭರಣ ಮಳಿಗೆಗಳು ಹಾಗೂ ಬ್ಯಾಂಕುಗಳಿಂದ ಖರೀದಿಸಬಹುದಾಗಿದೆ.

    MORE
    GALLERIES

  • 413

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಇನ್ನೊಂದು ವಿಷಯವೆಂದರೆ ಚಿನ್ನ ಕಷ್ಟ ಕಾಲದ ಆಪದ್ಬಾಂಧವ ಹಾಗೂ ಹಾಗೂ ಹೂಡಿಕೆ ಮಾಡಿದಾಗ ಭವಿಷ್ಯದಲ್ಲಿ ಉತ್ತಮ ಆದಾಯ ತಂದು ಕೊಡುವ ಒಳ್ಳೆಯ ಮಿತ್ರ. ಅಲ್ಲದೇ ಚಿನ್ನವು ಜಾಗತಿಕ ಮನ್ನಣೆಯನ್ನು ಸಹ ಪಡೆದಿದ್ದು ಎಲ್ಲ ದೇಶಗಳಿಂದಲೂ ಸ್ವೀಕರಿಸಲ್ಪಡುತ್ತದೆ. ಕಳೆದ ಹಲವು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಚಿನ್ನ ಆಕರ್ಷಣೆಯ ಹೂಡಿಕೆಯ ವಸ್ತುವಾಗಿದೆ.

    MORE
    GALLERIES

  • 513

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಅಲ್ಲದೆ, ಆಭರಣ ಪ್ರಿಯರ ನೆಚ್ಚಿನ ವಸ್ತುವೂ ಆಗಿರುವ ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಅಪಾರವಾದ ಬೇಡಿಕೆಯಿದೆ. ವಿವಾಹ ಮುಂತಾದ ಶುಭಕಾರ್ಯಗಳಿದ್ದಾಗ ಭಾರತದಲ್ಲಿ ಚಿನ್ನದ ವ್ಯಾಪಾರ ಜೋರಾಗಿಯೇ ಇರುತ್ತದೆ. ಪ್ರಸ್ತುತ ಸಮಯ ವಿವಾಹ ಇತ್ಯಾದಿ ಕಾರ್ಯಗಳ ಸೀಸನ್ ಆಗಿರುವುದರಿಂದ ಈ ಸಮಯದಲ್ಲಿ ಚಿನ್ನಕ್ಕೆ ಸಹಜವಾಗಿ ಸಾಕಷ್ಟು ಡಿಮ್ಯಾಂಡ್ ಇದೆ ಎನ್ನಬಹುದು.

    MORE
    GALLERIES

  • 613

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ವ್ಯಾಪಾರ ವಹಿವಾಟು ಹೊಂದಿರುವ ಚಿನ್ನದ ಬೆಲೆ ಸಹ ಒಂದೇ ಸಮನಾಗಿರದೆ ಹಲವು ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಅಂತೆಯೇ ಹೂಡಿಕೆದಾರರಿಗೆ ಹಾಗೂ ಆಭರಣ ಕೊಳ್ಳಬಯಸುವವರಿಗೆ ನಿತ್ಯದ ಬೆಲೆ ಅಪ್ಡೇಟ್ ಉಪಯುಕ್ತ.

    MORE
    GALLERIES

  • 713

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,700 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,150, ರೂ. 55,650, ರೂ. 55,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,750 ರೂ. ಆಗಿದೆ.

    MORE
    GALLERIES

  • 813

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,565 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,071 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,520 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,568 ಆಗಿದೆ.

    MORE
    GALLERIES

  • 913

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,710 ಆಗಿದೆ. ಅಲ್ಲದೇ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,56,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,07,100 ಆಗಿದೆ.

    MORE
    GALLERIES

  • 1013

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಇಂದು ಕುಸಿತ ಕಂಡಿದೆ. ಹಾಗಾಗಿ ಈ ದಿನ ಬೆಳ್ಳಿ ಖರೀದಿಗೂ ಉತ್ತಮ ಎನ್ನಬಹುದಾಗಿದ್ದು ಬೆಳ್ಳಿ ಪ್ರಿಯರೂ ಬೆಳ್ಳಿ ಖರೀದಿ ಮಾಡಬಹುದು. ಬೆಳ್ಳಿಯೂ ಸಹ ಚಿನ್ನದಂತೆ ಒಂದು ಆಕರ್ಷಕವಾದ ಲೋಹವಾಗಿದ್ದು ಹೆಚ್ಚಾಗಿ ಖರೀದಿಸಲ್ಪಡುತ್ತದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆ ರೂ. 76,400 ಆಗಿದೆ.

    MORE
    GALLERIES

  • 1113

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 800, ರೂ. 8,000 ಹಾಗೂ ರೂ. 80,000 ಗಳಾಗಿವೆ.

    MORE
    GALLERIES

  • 1213

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 80,000 ಆಗಿದ್ದರೆ, ದೆಹಲಿಯಲ್ಲಿ ರೂ. 76,400, ಮುಂಬೈನಲ್ಲಿ ರೂ. 76,400 ಹಾಗೂ ಕೊಲ್ಕತ್ತದಲ್ಲೂ ರೂ. 76,400 ಗಳಾಗಿದೆ.

    MORE
    GALLERIES

  • 1313

    Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES