Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

ಚಿನ್ನ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂಗೆ 5,605 ರೂಪಾಯಿ ಆಗಿದ್ದ ಚಿನ್ನ, ಇಂದು ಅದೇ ಒಂದು ಗ್ರಾಂಗೆ 5,585 ರೂಪಾಯಿ ಆಗುವ ಮೂಲಕ ಇಳಿಕೆ ಕಂಡಿದೆ.

First published:

  • 110

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಶತಮಾನದಿಂದಲೂ ಬಂಗಾರಕ್ಕೆ ಬಂಗಾರದ್ದೇ ಮೌಲ್ಯ. ಚಿನ್ನ ನಮ್ಮ ದೇಶದಲ್ಲಿ ಕೇವಲ ಆಭರಣವಾಗಿ ಉಳಿಯದೇ ಉಳಿತಾಯ, ಹೂಡಿಕೆಯಾಗಿದೆ. ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ಯಾವಾಗ ಬೇಕಾದರೂ ಎದುರಾಗಬಹುದು. ಅದಕ್ಕಾಗಿ ಹಣದ ಉಳಿತಾಯವಿಲ್ಲದಿದ್ದರೂ ಚಿನ್ನದಂತಹ ಉಳಿತಾಯಗಳು ಇರಲೇಬೇಕು.

    MORE
    GALLERIES

  • 210

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಒಂದೇ ನಾಣ್ಯದ ಎರಡು ಮುಖಗಳಂತೆ ಚಿನ್ನ-ಬೆಳ್ಳಿ ಆಭರಣ ಮತ್ತು ಉಳಿತಾಯವಾಗಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಬೆಳ್ಳಿ-ಬಂಗಾರಕ್ಕಿರುವ ಮೌಲ್ಯ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ಮಹತ್ವ ಹೊಂದಿದೆ.

    MORE
    GALLERIES

  • 310

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಪ್ರಸ್ತುತ ದೇಶದ ಆರ್ಥಿಕ ಸದೃಢತೆಯೂ ದೇಶ ಹೊಂದಿರುವ ಚಿನ್ನದ ಪ್ರಮಾಣದ ಮೇಲೂ ಅವಲಂಬಿತವಾಗಿದೆ ಹಾಗೂ ಚಿನ್ನ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಸ್ವೀಕರಿಸಲ್ಪಡುತ್ತದೆ.

    MORE
    GALLERIES

  • 410

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಬಂಗಾರದ ಬೆಲೆ ನಿರ್ಧಾರವಾಗುವುದು ಭಾರತದಲ್ಲಿ ಅಲ್ಲ. ಸಾಮಾನ್ಯವಾಗಿ ಅಂತರರಾಷ್ಟ್ರಿಯ ಮಾರುಕಟ್ಟೆಯ ಬೆಲೆ ಆಧರಿಸಿಯೇ ದೇಶೀ ಮಾರುಕಟ್ಟೆಯ ಚಿನ್ನದ ಬೆಲೆ ನಿರ್ಧಾರವಾಗುತ್ತದೆ.

    MORE
    GALLERIES

  • 510

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಇನ್ನೂ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,850 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,500, ರೂ. 55,850, ರೂ. 55,850 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,000 ರೂ. ಆಗಿದೆ.

    MORE
    GALLERIES

  • 610

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಮಾರುಕಟ್ಟೆಯಲ್ಲಿನ ಇಂದಿನ ಬಂಗಾರದ ರೇಟ್ ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,585 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,093 ಆಗದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,744 ಆಗಿದೆ.

    MORE
    GALLERIES

  • 710

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,850 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,930 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,58,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,09,300 ಆಗಿದೆ.

    MORE
    GALLERIES

  • 810

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಭಾರತದಲ್ಲಿ ಬಂಗಾರ ಮನೆಯಲ್ಲಿದಿದ್ದರೂ ಬೆಳ್ಳಿಯ ಒಂದು ವಸ್ತುವಾದರೂ ಇದ್ದೇ ಇರುತ್ತದೆ. ಬೆಳ್ಳಿಯನ್ನು ನಮ್ಮ ದೇಶದಲ್ಲಿ ಶುಭ ಎಂದು ನಂಬಲಾಗಿದೆ. ಪೂಜೆಯಿಂದ ಹಿಡಿದು ಎಲ್ಲದಕ್ಕೂ ಬೆಳ್ಳಿಗೆ ಪ್ರಾಶಸ್ತ್ಯ ನೀಡಲಾಗಿದೆ.

    MORE
    GALLERIES

  • 910

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.810, ರೂ. 8,100 ಹಾಗೂ ರೂ. 81,100 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.81,000 ಆಗಿದ್ದರೆ, ದೆಹಲಿಯಲ್ಲಿ ರೂ. 77,400 ಮುಂಬೈನಲ್ಲಿ ರೂ. 77,400 ಹಾಗೂ ಕೊಲ್ಕತ್ತದಲ್ಲೂ ರೂ. 77,400 ಗಳಾಗಿದೆ.

    MORE
    GALLERIES

  • 1010

    Gold Price Today: ಬಂಗಾರ-ಬೆಳ್ಳಿ ಎರಡೂ ಅಗ್ಗ: ಖರೀದಿಗೆ ಇದೇ ನೋಡಿ ಒಳ್ಳೆ ಸಮಯ

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES