Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

ನಿನ್ನೆ ಒಂದು ಗ್ರಾಂಗೆ 5,620 ಇದ್ದ ಬಂಗಾರ ಇಂದು ಸ್ವಲ್ಪ ಇಳಿಕೆಯಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ 5,610 ರೂಪಾಯಿ ಆಗಿದೆ.

First published:

  • 19

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಬಂಗಾರ-ಬೆಳ್ಳಿ ರೇಟ್‌ ದಿನದಿಂದ ದಿನಕ್ಕೆ ಏರೋದು, ಇಳಿಯೋದು ಎಲ್ಲವೂ ಸಹಜ. ಬಂಗಾರ ಕೊಳ್ಳುವವರು ಚಿನ್ನದ ಬೆಲೆ ಇಳಿದರೆ ಸಾಕು ಎಂದು ಕಾಯುತ್ತಿರುತ್ತಾರೆ. ಅದೇ ಹೂಡಿಕೆ ಮಾಡಿದವರಿಗೆ ಚಿನ್ನದ ದರ ಏರಿದಷ್ಟು ಖುಷಿ.

    MORE
    GALLERIES

  • 29

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಭಾರತೀಯರಿಗೆ ಬಂಗಾರ ಅಂದರೆ ಮೋಹ. ಬೆಲೆ ಎಷ್ಟಿದ್ದರೂ ಸರಿ ಅದನ್ನು ಖರೀದಿ ಮಾಡಬೇಕು. ಧರಿಸಬೇಕು ಅನ್ನೋ ಉದ್ದೇಶ ಹೊಂದಿರುತ್ತಾರೆ. ಆಭರಣವಾಗಿ ಬಂಗಾರ ಖರೀದಿ ಮಾಡಿದರೂ ಸಹ ಕಷ್ಟದ ಕಾಲದಲ್ಲಿ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಹೀಗೆ ತುರ್ತು ಪರಿಸ್ಥಿತಿಯಲ್ಲಿ ಚಿನ್ನ ಎನ್ನುವುದು ನಮ್ಮ ಕೈಹಿಡಿಯುತ್ತೆ ಅನ್ನೋದು ಎಲ್ಲರ ನಂಬಿಕೆ. ಬಂಗಾರವನ್ನು ಆಭರಣದ ರೂಪದಲ್ಲಿ, ಬಾಂಡ್‌ರೂಪದಲ್ಲಿ, ಷೇರು ರೂಪದಲ್ಲಿ ಅದರ ಮೇಲೆ ಹೂಡಿಕೆ ಮಾಡುತ್ತಾರೆ.

    MORE
    GALLERIES

  • 39

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಚಿನ್ನದ ಬೆಲೆ ಯಾವತ್ತೂ ಕಡಿಮೆ ಆಗಲ್ಲ, ಅದು ಏರುತ್ತಲೇ ಇರುತ್ತೆ ಅನ್ನೋದು ಸಾಮಾನ್ಯ ನಂಬಿಕೆ. ಚಿನ್ನದ ಬೆಲೆ ಆಗಾಗ ಸ್ವಲ್ಪ ಕಡಿಮೆ ಆದರೂ ಕೂಡಾ, ಏರಿಕೆಯಂತೂ ಇದ್ದೇ ಇರುತ್ತೆ. ಇದೇ ಕಾರಣಕ್ಕಾಗಿ ದೀರ್ಘಾವಧಿಗೆ ಹೂಡಿಕೆ ಮಾಡೋರು ಚಿನ್ನದ ಮೇಲೆ ಹೂಡಿಕೆ ಮಾಡ್ತಾರೆ ಮತ್ತು ಒಂದು ಒಳ್ಳೆಯ ಮೊತ್ತ ಸಿಕ್ಕರೆ ಮೊದಲು ಚಿನ್ನವನ್ನೇ ಖರೀದಿ ಮಾಡ್ತಾರೆ.

    MORE
    GALLERIES

  • 49

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಇನ್ನೂ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,150 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,700, ರೂ. 56,100, ರೂ. 56,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,250 ರೂ. ಆಗಿದೆ.

    MORE
    GALLERIES

  • 59

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,610 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,120 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,880 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,960 ಆಗಿದೆ.

    MORE
    GALLERIES

  • 69

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,100 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,200 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,61,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,12.000 ಆಗಿದೆ.

    MORE
    GALLERIES

  • 79

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ನಿನ್ನೆ ಗಗನಕ್ಕೇರಿದ ಬೆಳ್ಳಿಯೂ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ. ನಿನ್ನೆ ಪ್ರತಿ ಕೆಜಿ ಬೆಳ್ಳಿ 77,350 ರೂಪಾಯಿ ಇದ್ದದ್ದು, ಇಂದು 78,000 ರೂ ಆಗಿದೆ. ಈ ಮೂಲಕ ಮತ್ತಷ್ಟು ದುಬಾರಿಯಾಗಿದೆ ಬೆಳ್ಳಿ.

    MORE
    GALLERIES

  • 89

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.818, ರೂ. 8,180 ಹಾಗೂ ರೂ. 81,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.81,800 ಆಗಿದ್ದರೆ, ದೆಹಲಿಯಲ್ಲಿ ರೂ. 78,000 ಮುಂಬೈನಲ್ಲಿ ರೂ. 78,000 ಹಾಗೂ ಕೊಲ್ಕತ್ತದಲ್ಲೂ ರೂ. 78,000 ಗಳಾಗಿದೆ.

    MORE
    GALLERIES

  • 99

    Gold-Silver Price Today: ಮತ್ತೆ ಇಳಿದ ಚಿನ್ನದ ದರ, ಬೆಳ್ಳಿ ದುಬಾರಿ: ಹೀಗಿದೆ ನೋಡಿ ಇಂದಿನ ರೇಟ್

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES