Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,580 ಇದ್ದದ್ದು ಇಂದು ರೂ. 5,579 ಆಗಿದೆ. ಪ್ರತಿ ಹತ್ತು ಗ್ರಾಂಗೆ ರೂ. 55,790 ಆದರೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 60,860 ಆಗಿದೆ.

First published:

 • 111

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಅಂತೂ ಈ ವಾರದ ಆರಂಭವು ಅಪರಂಜಿ ಚಿನ್ನದ ದರ ಅರವತ್ತು ಸಾವಿರದ ಗಡಿ ದಾಟಿ ಆರಂಭಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರದ ಆರಂಭ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಿಂದಲೇ ಆಗಿದೆ ಎನ್ನಬಹುದು. ಇನ್ನು ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ.

  MORE
  GALLERIES

 • 211

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಪ್ರಪಂಚಾದ್ಯಂತ ಚಿನ್ನಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ಒಂದು ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣದ ಮೂಲಕ ಅದರ ಆರ್ಥಿಕ ಸದೃಢತೆಯು ಪರಿಗಣಿಸಲ್ಪಡುತ್ತದೆ. ಅಂದರೆ ಚಿನ್ನ ಕೇವಲ ವೈಯಕ್ತಿಕ ವ್ಯಕ್ತಿಯ ಸಂಪತ್ತಲ್ಲದೆ ದೇಶದ ಸಂಪತ್ತಿನಲ್ಲೂ ತನ್ನ ಮಹತ್ತರ ಪಾತ್ರ ಹೊಂದಿದೆ.

  MORE
  GALLERIES

 • 311

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಅಲ್ಲದೇ ಯಾವುದೇ ಶುಭ ಸಮಾರಂಭಗಳಿರಲಿ ಭಾರತೀಯರು ಚಿನ್ನದ ಆಭರಣಗಳನ್ನು ತೊಡದೆ ಇರಲಾರರು. ಚಿನ್ನ-ಬೆಳ್ಳಿ ಖರೀದಿಗೆಂದೇ ನಮ್ಮಲ್ಲಿ ಮುಡಿಪಾದ ದಿನವೂ ಇದೆ ಎಂದರೆ ಚಿನ್ನಕ್ಕಿರುವ ಮಹತ್ವ ಎಷ್ಟು ಎಂಬುದನ್ನು ಊಹಿಸಬಹುದು.

  MORE
  GALLERIES

 • 411

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಇನ್ನು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಬಂಗಾರ, ಹೂಡಿಕೆದಾರರ ಸಾಕಷ್ಟು ಗಮನ ಸೆಳೆದಿದೆ. ಏಕೆಂದರೆ, ಇದರ ಬೆಲೆಯಲ್ಲಿ ಸಣ್ಣ ಪುಟ್ಟ ಏರಿಳಿತಗಳಿದ್ದರೂ ಸಹ ವರ್ಷಗಳಿಂದ ವರ್ಷಕ್ಕೆ ಸಾಗಿದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯೇ ಆಗಿದೆ.

  MORE
  GALLERIES

 • 511

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,840 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,390, ರೂ. 55,790, ರೂ. 55,790 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,940 ರೂ. ಆಗಿದೆ.

  MORE
  GALLERIES

 • 611

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,579 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,086 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,632 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,688 ಆಗಿದೆ.

  MORE
  GALLERIES

 • 711

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,790 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,860 ಆಗಿದೆ. ಅಲ್ಲದೇ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,57,900 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,08,600 ಆಗಿದೆ.

  MORE
  GALLERIES

 • 811

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಇಂದು ಒಂದು ಕೆಜಿ ಬೆಳ್ಳಿ ಬೆಲೆ ರೂ. 76,600 ಆಗಿದೆ. ಚಿನ್ನದಂತೆ ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯೂ ಸಹ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲ್ಪಟ್ಟಿದ್ದು ಹೂಡಿಕೆದಾರರಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ.

  MORE
  GALLERIES

 • 911

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಕಳೆದ ತಿಂಗಳಷ್ಟೇ ಅರವತ್ತರ ಆಸುಪಾಸಿನಲ್ಲಿದ್ದ ಬೆಳ್ಳಿ ಈಗ ಸಾಕಷ್ಟು ದುಬಾರಿಯಾಗಿದೆ. ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 802, ರೂ. 8,020 ಹಾಗೂ ರೂ. 80,200 ಗಳಾಗಿವೆ.

  MORE
  GALLERIES

 • 1011

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 80,200 ಆಗಿದ್ದರೆ, ದೆಹಲಿಯಲ್ಲಿ ರೂ. 76,600, ಮುಂಬೈನಲ್ಲಿ ರೂ. 76,600 ಹಾಗೂ ಕೊಲ್ಕತ್ತದಲ್ಲೂ ರೂ. 76,600 ಗಳಾಗಿದೆ.

  MORE
  GALLERIES

 • 1111

  Gold-Silver Price Today: ಅರವತ್ತರ ಗಡಿ ದಾಟಿದ ಅಪರಂಜಿ ಚಿನ್ನ, ಬೆಳ್ಳಿಯ ಬೆಲೆ ನಿನ್ನೆಯಂತೆ ಸ್ಥಿರ!

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES