Gold-Silver Price Today: ಬೆಳ್ಳಿ ಬಲು ದುಬಾರಿ, ವರಸೆ ಬದಲಾಯಿಸಿದ ಚಿನ್ನ: ಹೀಗಿದೆ ಇಂದಿನ ದರ

Gold And Silver Rate November 15 2022: ವಾರಾಂತ್ಯದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ದು, ಆಭರಣ ಪ್ರಿಯರಿಗೆ ದುಬಾರಿಯಾಗಿತ್ತು. ಆದರೆ ಚಿನ್ನ ಇಂದು ತನ್ನ ವರಸೆಯನ್ನು ಬದಲಾಯಿಸಿದೆ. ಏರಿಕೆ, ಇಳಿಕೆ ಕಾಣದೇ ಯಥಾಸ್ಥಿತಿ ಕಾಯ್ದುಕೊಂಡಿದೆ.

First published: