Gold-Silver Price Today: ಚಿನ್ನ ಖರೀದಿಯ ಯೋಚನೆ ಇದ್ದರೆ ಇಂದೇ ಖರೀದಿಸಿ; ಮಾರುಕಟ್ಟೆಯಲ್ಲಿ ಬಂಗಾರ-ಬೆಳ್ಳಿ ಎರಡರ ದರವೂ ಇಳಿಕೆ

ಕಳೆದ ಮೂರ್ನಾಲ್ಕು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. ಚಿನ್ನ ಖರೀದಿ ಮಾಡಲು ಬಯಸುತ್ತಿರುವವರು ಚಿನ್ನದ ಬೆಲೆಯಲ್ಲಿ ಸ್ವಲ್ಪವಾದರೂ ಇಳಿಕೆಯಾಗುತ್ತದೆಯೇ ಎಂದು ಎದುರು ನೋಡುತ್ತಲೇ ಇರುತ್ತಾರೆ.

First published: