Gold-Silver Price Today: ಚಿನ್ನದ ಏರಿಕೆಯ ಓಟಕ್ಕೆ ಬಿತ್ತು ಬ್ರೇಕ್; ಇಂದೇ ಆಪತ್ಕಾಲದ ಬಂಧುವನ್ನು ಬರಮಾಡಿಕೊಳ್ಳಿ

Gold And Silver Rate 8 October 2022: ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,785 ರೂ ಇತ್ತು. ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಚಿನ್ನದ ಬೆಲೆ ಸ್ಥಿರವಾಗಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಏರಿಕೆಯತ್ತ ಸಾಗಿತ್ತು.

First published: