Gold Price Today: ಏರಿಕೆಯಾಗುತ್ತಲೇ ಹೊರಟ ಚಿನ್ನದ ಬೆಲೆ; ನಾಳೆ ಅನ್ನೋ ಬದಲು ಇವತ್ತೇ ಖರೀದಿಸಿ; ಇಲ್ಲಿದೆ ಇಂದಿನ ದರ

Gold Rate on Jan 26, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru)ಇಂದು ಬಂಗಾರದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇತ್ತು. ಇಂದು 1,900  ರೂ. ಇಳಿಕೆಯಾಗಿ 45,750 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,650 ರೂ. ಇತ್ತು. ಇಂದು 30 ರೂ. ಹೆಚ್ಚಾಗಿ 49,680 ರೂ. ಆಗಿದೆ. 

First published: