Gold Price Today: ದುಬಾರಿಯಾದ ಚಿನ್ನ, ಬೆಳ್ಳಿ: ಇಲ್ಲಿದೆ ಇವತ್ತಿನ ಪರಿಷ್ಕೃತ ದರ

Gold Rate on Jan 21, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಭಾರಿ ಏರಿಕೆಯಾಗಿದೆ.. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಏರಿಕೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,160 ರೂ. ಇತ್ತು. ಇಂದು 430  ರೂ. ಹೆಚ್ಚಾಗಿ 47,590 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,160 ರೂ. ಇತ್ತು. ಇಂದು 430 ರೂ. ಹೆಚ್ಚಾಗಿ 49,590 ರೂ. ಆಗಿದೆ.

First published: