Gold Rates Today: ಏರಿಕೆ ಆಯ್ತಾ? ಬೆಲೆ ಇಳಿದಿದೆಯಾ? ಗೊಂದಲ ಬೇಡ; ಚಿನ್ನ ಖರೀದಿಗೆ ಇದು ಸೂಕ್ತ ಸಮಯ

Gold Price Today | ದಾಖಲೆಯ ಕುಸಿತ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಹಾದಿ ಹಿಡಿದಿದೆ. ಇದರಿಂದ ಮತ್ತಷ್ಟು ದರ ಕುಸಿಯಬಹುದೆಂದು ಚಿನ್ನ ಖರೀದಿಗೆ ವಿಳಂಬ ಮಾಡುತ್ತಿದ್ದ ಗ್ರಾಹಕರಿಗೆ ಭಾರೀ ನಿರಾಸೆಯಾಗಿದೆ. ಇಂದು ದೇಶದಲ್ಲಿ ಚಿನ್ನದ ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಒಂದ ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,073 ರೂ. ಆಗಿದೆ.

First published: