Gold­-Silver price today: ಹಬ್ಬದ ದಿನ ಚಿನ್ನ ತೊಗೊಳ್ಳೋದು ಮಿಸ್ ಮಾಡ್ಕೊಂಡ್ರಾ? ಡೋಂಟ್ ವರಿ ಇವತ್ತು ಖರೀದಿಸಿ, ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಳಿಕೆ

Gold And Silver Price 26 December 2022: ಕ್ರಿಸ್‌ಮಸ್‌ ದಿನವಾದ ನಿನ್ನೆ ಬಂಗಾರ ಮತ್ತು ಬೆಳ್ಳಿ ಎರಡರ ದರವೂ ಏರಿಕೆ ಕಂಡಿತ್ತು. ಆದರೆ ಇಂದು ಹಳದಿ ಲೋಹ ಮತ್ತು ಬೆಳ್ಳಿ ತಮ್ಮ ವರಸೆಯನ್ನು ಬದಲಾಯಿಸಿದ್ದು, ಬೆಲೆಯಲ್ಲಿ ಸ್ಥಿರವಾಗಿ ಉಳಿದುಕೊಂಡಿವೆ.

First published: