Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

Gold And Silver Rate, 5th February 2023: ಇಂದು ಚಿನ್ನ ಪ್ರಿಯರಿಗೆ ಗುಡ್​ ನ್ಯೂಸ್ ಸಿಕ್ಕಿದ್ದು, ಹಳದಿ ಲೋಹದಲ್ಲಿ ಭಾರೀ ಇಳಿಕೆಯಾಗಿದೆ. ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

First published:

 • 18

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ಇಂದು ಭಾರತದಲ್ಲಿ 22 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ 560 ರೂಪಾಯಿ ಮತ್ತು 1 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂಪಾಯಿ ಇಳಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿಯೂ 770 ರೂಪಾಯಿ ಇಳಿಕೆಯಾಗಿದ್ರೆ, 8 ಗ್ರಾಂ ಚಿನ್ನದ ಬೆಲೆ 616 ರೂ ಮತ್ತು 1 ಗ್ರಾಂ ಚಿನ್ನದ ಬೆಲೆ 77 ರೂಪಾಯಿ ಇಳಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 38

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ಬೆಂಗಳೂರಿನಲ್ಲಿ ಚಿನ್ನದ ಬೆಲೆ

  ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ನೋಡೋದಾದ್ರೆ 22 ಕ್ಯಾರೆಟ್​ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,245 ರೂ, 41,960 ರೂ ಮತ್ತು 52,450 ರೂಪಾಯಿ ಆಗಿದೆ. ಸಿಲಿಕಾನ್ ಸಿಟಿಯಲ್ಲಿಯೂ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 48

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ನೋಡೋದಾದ್ರೆ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,798 ರೂ, 46,384 ರೂಪಾಯಿ ಮತ್ತು 57,980 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 58

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

  ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ನೋಡೋದಾದ್ರೆ 10 ಗ್ರಾಂ 22 ಕ್ಯಾರೆಟ್​ ಚಿನ್ನದ ಬೆಲೆ, ಚೆನ್ನೈನಲ್ಲಿ 53,350 ರೂ, ಮುಂಬೈನಲ್ಲಿ 52,400 ರೂ, ದೆಹಲಿಯಲ್ಲಿ 52,550 ರೂ, ಕೋಲ್ಕತ್ತಾ 52,400 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಚೆನ್ನೈ: 58,200 ರೂ, ಮುಂಬೈ: 57,160 ರೂಪಾಯಿ, ದೆಹಲಿ: 51,310 ರೂಪಾಯಿ, ಕೋಲ್ಕತ್ತಾ: 57,160 ರೂಪಾಯಿ, ಹೈದರಬಾದ್: 57,160 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ಬೆಳ್ಳಿ ಬೆಲೆ

  ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 18 ರೂಪಾಯಿ ಇಳಿಕೆಯಾಗಿ 742 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,420 ರೂ ಮತ್ತು 1 ಕೆಜಿ ಬೆಳ್ಳಿ ಬೆಲೆ 74,200 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Gold And Silver Price: ಸಂಡೇ ಧಮಾಕಾ, ಇಂದೇ ಜಾಕ್​​ಪಾಟ್​; ಚಿನ್ನದ ದರದಲ್ಲಿ ಭಾರೀ ಇಳಿಕೆ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ. (ಸಾಂದರ್ಭಿಕ ಚಿತ್ರ)

  MORE
  GALLERIES