Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

Gold And Silver Price Today: ಕಳೆದ ಒಂದು ವಾರದಿಂದ ಚಿನ್ನ-ಬೆಳ್ಳಿ ದರಗಳಲ್ಲಿ ಅಲ್ಪ-ಸ್ವಲ್ಪ ಕುಸಿತಗಳು ಆಗುತ್ತಲೇ ಇದೆ. ಚಿನ್ನದ ಬೆಲೆ ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ಮಧ್ಯದಲ್ಲಿ ಸುತ್ತುತ್ತಾ ಇರುವುದನ್ನು ನೋಡಬಹುದು. ಅಷ್ಟಕ್ಕೂ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

First published:

  • 18

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ಚಿನ್ನದ ದರ ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ (ಆಭರಣ ಚಿನ್ನದ ಬೆಲೆ) ರೂ. 5,150 ಆಗಿದ್ದು ಪ್ರತಿ ಹತ್ತು ಗ್ರಾಂಗೆ ರೂ. 51,500 ಆಗಿದೆ. ಇನ್ನೊಂದೆಡೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 56,180 ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರವಿವರ

    ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 51,550 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,100, ರೂ. 51,500, ರೂ. 51,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 51,650 ರೂ. ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ಚಿನ್ನದ ದರ

    ಒಂದು ಗ್ರಾಂ (1GM): 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,150, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,618 ಆಗಿದೆ. ಎಂಟು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,200, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 44,944 ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 51,500 ಆಗಿದ್ರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 56,180 ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ಬೆಳ್ಳಿ ದರ

    ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿಯ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಇಂದು ಸಹ ಒಂದು ಕೆಜಿ ಬೆಳ್ಳಿ ಬೆಲೆ ರೂ. 67,500 ಆಗಿದೆ. ಚಿನ್ನದ ನಂತರ ಹೆಚ್ಚು ಆಕರ್ಷಣೀಯ ವಸ್ತುವಾಗಿರುವ ಬೆಳ್ಳಿಯು ತನ್ನದೆ ಆದ ಬೇಡಿಕೆಯನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ಬೆಳ್ಳಿಗೂ ವಿಶ್ವದೆಲ್ಲೆಡೆ ಸಾಕಷ್ಟು ಬೇಡಿಕೆ ಇರುವುದರಿಂದ ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯನ್ನೂ ಸಹ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲಾಗುತ್ತಿದೆ. ಇನ್ನು ಭಾರತದಂತಹ ದೇಶದಲ್ಲಿ ಚಿನ್ನಕ್ಕಿರುವ ಡಿಮ್ಯಾಂಡಿನಷ್ಟೇ ಬೆಳ್ಳಿಗೂ ಸಾಕಷ್ಟು ಬೇಡಿಕೆಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರಗಳು
    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 700, ರೂ. 7,000 ಹಾಗೂ ರೂ. 70,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 70,000 ಆಗಿದ್ದರೆ, ದೆಹಲಿಯಲ್ಲಿ ರೂ. 67,500, ಮುಂಬೈನಲ್ಲಿ ರೂ. 67,500 ಹಾಗೂ ಕೊಲ್ಕತ್ತದಲ್ಲೂ ರೂ. 67,500 ಗಳಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Gold Silver Rate: ದರ ಇಳಿಕೆ ಆಗಿದ್ದಾಗ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡ್ರಾ? ನಿನ್ನೆಯ ರೇಟ್​ನಲ್ಲಿ ಇವತ್ತು ಖರೀದಿಸಿ

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ. (ಸಾಂದರ್ಭಿಕ ಚಿತ್ರ)

    MORE
    GALLERIES