Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

First published:

  • 19

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ಮಾರ್ಚ್ 22ರ ಬಳಿಕ ಮತ್ತೊಮ್ಮೆ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದೆ. ಮಾರ್ಚ್ 23, 24 ರಂದು  ಚಿನ್ನದ ಬೆಲೆಯಲ್ಲಿ 800 ರೂಪಾಯಿವರೆಗೆ ಏರಿಕೆ ಕಂಡಿತ್ತು. ಶನಿವಾರ ಸಹ ಚಿನ್ನದ ಬೆಲೆ ಕಡಿಮೆಯಾಗಿತ್ತು.

    MORE
    GALLERIES

  • 29

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ಇಂದು ಭಾರತದಲ್ಲಿ ಚಿನ್ನ ಹಗುರುವಾಗಿದೆ. ಮದುವೆ ಸೀಸನ್ ಇದಾಗಿದ್ದು, ಚಿನ್ನದ ಬೆಲೆ ಇಳಿಕೆಯಿಂದಾಗಿ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಇವತ್ತುನ ದೇಶದಲ್ಲಿ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬುದನ್ನು ನೋಡೋಣ ಬನ್ನಿ.

    MORE
    GALLERIES

  • 39

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾಗಿದ್ರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆಯಾಗಿದೆ.

    MORE
    GALLERIES

  • 49

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,485 ರೂಪಾಯಿ, 43,880 ರೂಪಾಯಿ ಮತ್ತು 54,850 ರೂಪಾಯಿ ಆಗಿದೆ. 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,984 ರೂಪಾಯಿ, 47,872 ರೂಪಾಯಿ, 59,840 ರೂಪಾಯಿ ಆಗಿದೆ.

    MORE
    GALLERIES

  • 59

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ಬೆಂಗಳೂರಿನಲ್ಲಿಂದು ಚಿನ್ನದ ಬೆಲೆ

    ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಒಂದ ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂಪಾಯಿ ಇಳಿಕೆಯಾಗಿ 5,490 ರೂಪಾಯಿ ಆಗಿದೆ. 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 43,920 ರೂಪಾಯಿ, 54,900 ರೂಪಾಯಿ ಆಗಿದೆ.

    MORE
    GALLERIES

  • 69

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

    10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆಯಲ್ಲಿ ಕ್ರಮವಾಗಿ 55,500 ರೂಪಾಯಿ, 54,850 ರೂಪಾಯಿ, 54,950 ರೂಪಾಯಿ, 54,950 ರೂಪಾಯಿ, 54,850 ರೂಪಾಯಿ ಆಗಿದೆ. ಹೈದರಾಬಾದ್ ಮತ್ತು ಪುಣೆಯಲ್ಲಿ 54,850 ರೂಪಾಯಿ ಆಗಿದೆ.

    MORE
    GALLERIES

  • 79

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ಬೆಳ್ಳಿ ಬೆಲೆ

    ಈ ನಡುವೆ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. ಇಂದು 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 3 ರೂಪಾಯಿ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿ, 76 ಸಾವಿರ ರೂಪಾಯಿ ಆಗಿದೆ.

    MORE
    GALLERIES

  • 89

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ಬೆಳ್ಳಿ-ಬಂಗಾರಕ್ಕಿರುವ ಮೌಲ್ಯ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ಮಹತ್ವ ಹೊಂದಿದೆ. ಭಾರತೀಯರಷ್ಟು ವಿದೇಶಿಯರು ಬಂಗಾರ ಧರಿಸದೇ ಇರಬಹುದು, ಆದರೆ ಹೂಡಿಕೆಯಾಗಿ ಬಂಗಾರ ಜಾಗತಿಕ ಮಟ್ಟದಲ್ಲಿ ನಿರ್ಣಾಯಕವಾಗಿದೆ. ನಮ್ಮ ದೇಶದಲ್ಲಂತೂ ಚಿನ್ನ ಎಂದರೆ ಎಲ್ಲರಿಗೂ ಮೋಹ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಿನ್ನ ಧರಿಸುತ್ತಾರೆ.

    MORE
    GALLERIES

  • 99

    Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES