Gold And Silver Price: ದಿನದಿಂದ ದಿನಕ್ಕೆ ಏರಿಕೆ ಆಗ್ತಿದೆ ಚಿನ್ನ; ಇಂದು ಖರೀದಿ ಮಾಡುವ ಮುನ್ನ ಬೆಲೆ ತಿಳಿದುಕೊಳ್ಳಿ
Gold And Silver Today, 19 February 2023: ಶಿವರಾತ್ರಿ ಸಂಭ್ರಮದಲ್ಲಿರುವ ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ, ಇಂದಿನ ದರ ಎಷ್ಟು ಎಂದು ತಿಳಿದುಕೊಳ್ಳಬೇಕು. ಅಂಗಡಿಗೆ ತೆರಳುವ ಮುನ್ನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಂಡಿರಬೇಕು. ನಿಖರ ಬೆಲೆಯ ಮಾಹಿತಿ ಆಧಾರದ ಮೇಲೆ ತೆರಳಿದ್ರೆ ಚಿನ್ನ ಖರೀದಿಗೆ ಸುಲಭವಾಗಲಿದೆ.
ಭಾರತದಲ್ಲಿಂದು ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂಪಾಯಿ ಏರಿಕೆ ಕಂಡಿದೆ. (ಸಾಂದರ್ಭಿಕ ಚಿತ್ರ)
2/ 7
22 ಕ್ಯಾರೆಟ್ 1 ಗ್ರಾಂ, 8 ಗ್ರಾಂ , 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,220 ರೂ, 41,760 ರೂಪಾಯಿ ಮತ್ತು 52,200 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್ ಗ್ರಾಂ 1 ಗ್ರಾಂ, 8 ಗ್ರಾಂ, 10 ಗ್ರಾಂ ಕ್ರಮವಾಗಿ 5,695 ರೂ, 45,560 ರೂ ಮತ್ತು 56,950 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
3/ 7
ಇನ್ನು ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 52,250 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,000 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
4/ 7
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಚೆನ್ನೈ: 52,900 ರೂಪಾಯಿ, ಮುಂಬೈ: 52,200 ರೂಪಾಯಿ, ದೆಹಲಿ: 52,350 ರೂಪಾಯಿ, ಕೋಲ್ಕತ್ತಾ: 52,200 ರೂಪಾಯಿ, ಹೈದರಾಬಾದ್: 52,200 ರೂಪಾಯಿ, ಮೈಸೂರು:52,250 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
5/ 7
ಇಂದಿನ ಬೆಳ್ಳಿ ಬೆಲೆ
ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂದು ಬೆಳ್ಳಿ ಬೆಲೆ ಸ್ಥಿರವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ 686 ರೂಪಾಯಿ ಆಗಿದ್ರೆ, 1 ಕೆಜಿ ಬೆಳ್ಳಿ ಬೆಲೆ 68,600 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
6/ 7
ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿ ಬೆಲೆ 718 ರೂ, 100 ಗ್ರಾಂ ಬೆಳ್ಳಿ ಬೆಲೆ 7,180 ರೂಪಾಯಿ ಮತ್ತು 1 ಕೆಜಿ ಬೆಳ್ಳಿ ಬೆಲೆ 71,800 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
7/ 7
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ. (ಸಾಂದರ್ಭಿಕ ಚಿತ್ರ)
First published:
17