Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

Gold And Silver Price Today April 16, 2023: ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸದ್ಯ ಮದುವೆ ಸೀಸನ್ ಆರಂಭಗೊಂಡಿದ್ದು, ಬೆಲೆ ಯಾವಾಗ ಕಡಿಮೆ ಆಗುತ್ತೆ ಅಂತ ಕಾಯುತ್ತಿರೋವರಿಗೆ ಗುಡ್ ನ್ಯೂಸ್ ಸಿಕ್ಕಿದೆ.

First published:

 • 18

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ಭಾರತೀಯರಿಗೆ ಬಂಗಾರ ಅಂದರೆ ಮೋಹ. ಬೆಲೆ ಎಷ್ಟಿದ್ದರೂ ಸರಿ ಅದನ್ನು ಖರೀದಿ ಮಾಡಬೇಕು. ಧರಿಸಬೇಕು ಅನ್ನೋ ಉದ್ದೇಶ ಹೊಂದಿರುತ್ತಾರೆ. ಆಭರಣವಾಗಿ ಬಂಗಾರ ಖರೀದಿ ಮಾಡಿದರೂ ಸಹ ಕಷ್ಟದ ಕಾಲದಲ್ಲಿ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಹೀಗೆ ತುರ್ತು ಪರಿಸ್ಥಿತಿಯಲ್ಲಿ ಚಿನ್ನ ಎನ್ನುವುದು ನಮ್ಮ ಕೈಹಿಡಿಯುತ್ತೆ ಅನ್ನೋದು ಎಲ್ಲರ ನಂಬಿಕೆ.

  MORE
  GALLERIES

 • 28

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ಚಿನ್ನದ ಬೆಲೆ ಯಾವತ್ತೂ ಕಡಿಮೆ ಆಗಲ್ಲ, ಅದು ಏರುತ್ತಲೇ ಇರುತ್ತೆ ಅನ್ನೋದು ಸಾಮಾನ್ಯ ನಂಬಿಕೆ. ಚಿನ್ನದ ಬೆಲೆ ಆಗಾಗ ಸ್ವಲ್ಪ ಕಡಿಮೆ ಆದರೂ ಕೂಡಾ, ಏರಿಕೆಯಂತೂ ಇದ್ದೇ ಇರುತ್ತೆ. ಇದೇ ಕಾರಣಕ್ಕಾಗಿ ದೀರ್ಘಾವಧಿಗೆ ಹೂಡಿಕೆ ಮಾಡೋರು ಚಿನ್ನದ ಮೇಲೆ ಹೂಡಿಕೆ ಮಾಡ್ತಾರೆ ಮತ್ತು ಒಂದು ಒಳ್ಳೆಯ ಮೊತ್ತ ಸಿಕ್ಕರೆ ಮೊದಲು ಚಿನ್ನವನ್ನೇ ಖರೀದಿ ಮಾಡ್ತಾರೆ.

  MORE
  GALLERIES

 • 38

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ಭಾರತದಲ್ಲಿಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 56 ಸಾವಿರ ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 61,090 ರೂಪಾಯಿ ಆಗಿದೆ

  MORE
  GALLERIES

 • 48

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಇಳಿಕೆ: ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 760 ರೂಪಾಯಿ ಇಳಿಕೆಯಾಗಿದೆ.

  MORE
  GALLERIES

 • 58

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  22 ಕ್ಯಾರಟ್  1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,600 ರೂ., 44,800 ಮತ್ತು 56,000 ರೂಪಾಯಿ ಆಗಿದೆ. 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 6,109 ರೂ., 48,872 ರೂ. ಮತ್ತು 61,090 ರೂಪಾಯಿ ಆಗಿದೆ.

  MORE
  GALLERIES

 • 68

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ನಿನ್ನೆಯೂ ಸಹ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿತ್ತು. ಏಪ್ರಿಲ್ 14 ರಂದು 550 ರೂಪಾಯಿ ಏರಿಕೆಯಾಗಿತ್ತು. ಏಪ್ರಿಲ್ 15ರಂದು 22 ಕ್ಯಾರಟ್ 10 ಗ್ರಾಂ ಬೆಲೆ 56 ಸಾವಿರ ರೂಪಾಯಿ ಆಗಿತ್ತು.

  MORE
  GALLERIES

 • 78

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ಬೆಳ್ಳಿ ಬೆಲೆ: ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. 10 ಗ್ರಾಂ ಬೆಳ್ಳಿ ಬೆಲೆ 785 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 78,500 ರೂಪಾಯಿ ಅಗಿದೆ.

  MORE
  GALLERIES

 • 88

  Gold And Silver Price: ಸಂಡೇ ಗುಡ್​​ನ್ಯೂಸ್; ಇಳಿಯಾಗಿದೆ ಚಿನ್ನದ ದರ; ತಡಮಾಡದೇ ಖರೀದಿಸಿ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES