Gold Price Today: ಸಂಡೇ ಶಾಪಿಂಗ್ ವೇಳೆ ಬಟ್ಟೆ ಬದಲು ಚಿನ್ನ ಖರೀದಿಸಿ; ಇವತ್ತೂ ಸಹ ಇಳಿಕೆಯಾಗಿದೆ ದರ

Gold Rate on Jan 30, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru)ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,510 ರೂ. ಇತ್ತು. ಇಂದು 150 ರೂ. ಇಳಿಕೆಯಾಗಿ 45,200 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,250 ರೂ. ಇತ್ತು. ಇಂದು 250 ರೂ. ಇಳಿಕೆಯಾಗಿ 49,00ರೂ. ಆಗಿದೆ. 

First published: