Gold Price Today: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್; ಎರಡು ದಿನಗಳ ಬಳಿಕ ಬೆಲೆ ಇಳಿಕೆ

Gold Rate on Jan 23, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಕೊಂಚ ಇಳಿಕೆಯಾಗಿದೆ.. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,640 ರೂ. ಇತ್ತು. ಇಂದು 110  ರೂ. ಇಳಿಕೆಯಾಗಿ 47,530 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,640 ರೂ. ಇತ್ತು. ಇಂದು 110 ರೂ. ಇಳಿಕೆಯಾಗಿ 49,530 ರೂ. ಆಗಿದೆ.

First published: