ಈ ಆಫರ್ ಲಾಭ ಪಡೆಯಲು, ಜನವರಿ 22 ಮತ್ತು ಜನವರಿ 26 ರ ನಡುವೆ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಈ ದಿನಗಳಲ್ಲಿ, ನೀವು ಫೆಬ್ರವರಿ 11, 2022 ರಿಂದ ಮಾರ್ಚ್ 31, 2022 ರವರೆಗೆ ಫ್ಲೈಟ್‌ಗಳನ್ನು ಬುಕ್ ಮಾಡಬಹುದು. ಈ ಟಿಕೆಟ್‌ನೊಂದಿಗೆ ಪ್ರಯಾಣಿಸುವಾಗ ನೀವು 15 ಕೆಜಿಯಷ್ಟು ಲಗೇಜ್ ಅನ್ನು ಸಾಗಿಸಬಹುದು. ಈ ಕೊಡುಗೆಯು ಏಕಮುಖ ಫ್ಲೈಟ್‌ನಲ್ಲಿದೆ.