ತಲೆ ಇದ್ದವನು ಎಲ್ಲಿ ಹೇಗೆ ಬೇಕಾದರೂ ದುಡ್ಡು ಮಾಡ್ತಾನೆ ಅನ್ನೋದಕ್ಕೆ ಈ ವ್ಯಕ್ತಿನೇ ಸಾಕ್ಷಿ ಎಂದರೆ ತಪ್ಪಾಗಲ್ಲ. 2000 ಸಾವಿರ ರೂಪಾಯಿ ಹಿಂಪಡೆಯುವುದಾಗಿ ಆರ್ಬಿಐ ಘೋಷಿಸಿದ್ದನ್ನೇ ಬಂಡವಾಳ ಮಾಡಿಕೊಂಡು ಹೇಗೆ ದುಡ್ಡು ಮಾಡ್ತಿದ್ದಾನೆ ನೋಡಿ.
ಎಲ್ಲಿ ನೋಡಿದರಲ್ಲಿ 2000 ಸಾವಿರ ರೂಪಾಯಿ ನೋಟುಗಳದ್ದೇ ದರ್ಬಾರ್. ತಮ್ಮ ಬಳಿ ಇರೋ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನ ಬ್ಯಾಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಸೆಪ್ಟೆಂಬರ್ 30ರವರೆಗೆ ನೀವು ಬ್ಯಾಂಕ್ಗಳಲ್ಲಿ ಈ 2000 ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ಇದೆ.
2/ 7
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೂ.2000 ನೋಟು ಹಿಂಪಡೆಯುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಬ್ಯಾಂಕ್ಗಳಲ್ಲಿ ಬಿಟ್ಟರೆ ಬೇರೆಲ್ಲೂ 2000 ರೂಪಾಯಿ ನೋಟುಗಳನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. (ಸಾಂಕೇತಿಕ ಚಿತ್ರ)
3/ 7
ಅದರಲ್ಲೂ ಅಂಗಡಿಗಳಲ್ಲಿ 2 ಸಾವಿರ ರೂಪಾಯಿ ನೋಟು ಕೊಟ್ರೆ ಗುರಾಯಿಸುತ್ತಾರೆ. ಇನ್ನೂ ಕೆಲಕಡೆ 2 ಸಾವಿರ ರೂಪಾಯಿ ನೋಟುಗಳನ್ನು ಇಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಬೋರ್ಡ್ ಹಾಕುತ್ತಿದ್ದಾರೆ.
4/ 7
ಆದರೆ ಇಲ್ಲೊಬ್ಬ ಅಂಗಡಿಯವ ಇದನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಮಾಡಲು ಹೊರಟಿದ್ದಾನೆ. ಈತನ ಐಡಿಯಾಗೆ ಗ್ರಾಹಕರೇ ಫಿದಾ ಆಗಿದ್ದಾರೆ.
5/ 7
ರೂ.2,000 ನೋಟು ನೀಡಿ ರೂ.2,100 ಮೌಲ್ಯದ ಸಾಮಾನುಗಳನ್ನು ಖರೀದಿ ಮಾಡಿ ಎಂದು ಈ ಅಂಗಡಿ ಮಾಲೀಕ ಬೋರ್ಡ್ ಹಾಕಿದ್ದಾನೆ. ಇದಕ್ಕೆ ಸಂಬಂಧಿಸಿದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. (ಸಾಂಕೇತಿಕ ಚಿತ್ರ)
6/ 7
ಇದನ್ನು ಸುಮಿತ್ ಅಗರ್ವಾಲ್ ಎಂಬ ಟ್ವಿಟರ್ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
7/ 7
ಈ ಪೋಸ್ಟ್ ನೋಡಿದ ಕೆಲವರು ಅಂಗಡಿಯವನನ್ನು ಮಹಾನ್ ಅರ್ಥಶಾಸ್ತ್ರಜ್ಞ ಎಂದು ಹೊಗಳುತ್ತಿದ್ದಾರೆ. ಮಾರಾಟವನ್ನು ಹೆಚ್ಚಿಸಲು ಉತ್ತಮ ಪ್ರಚಾರ," ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)