Ghol Fish: ಈ ಮೀನು ಸಿಕ್ಕರೆ ನೀವು ಕೋಟ್ಯಾಧಿಪತಿ! ಯಾವ ಮೀನು? ನಾವೂ ಹಿಡಿಯಬಹುದೇ?

Ghol Fish: ಇತ್ತೀಚಿಗೆ ಮೀನುಗಾರಿಕಾ ಬಂದರು ಒಂದರಲ್ಲಿ ಕೇವಲ ಮೂರು ಮೀನುಗಳು 2.25 ಲಕ್ಷ ರೂ.ಗೆ ಹರಾಜಾಗಿದ್ದವು. ಈ ಮೀನಿಗಳ ಬಗ್ಗೆ ಸಹಜವಾಗಿ ಅಚ್ಚರಿ-ಆಶ್ಚರ್ಯ ಉಂಟಾಗಿತ್ತು. ಹಾಗಾದರೆ ಯಾವ ಮೀನುಗಳು ಅವು? ಬನ್ನಿ ನೀವೇ ಸಂಪೂರ್ಣ ಮಾಹಿತಿ ತಿಳಿಯಿರಿ.

First published: