Top-Up Policy: 7000 ಪ್ರೀಮಿಯಂ ಕಟ್ಟಿ, 95 ಲಕ್ಷದವರೆಗೆ ಹೆಲ್ತ್​​ ಕವರೇಜ್​ ಸಿಗುತ್ತೆ!

Top-Up Policy: ನೀವು ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಅಂದ್ಕೊಂಡಿದ್ದೀರಾ? ಟಾಪ್​ ಅಪ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿದ್ಯಾ? ಕೇವಲ 7,000 ರೂಪಾಯಿ ಪ್ರೀಮಿಯಂನೊಂದಿಗೆ, ನೀವು ರೂ.95 ಲಕ್ಷದ ಕವರೇಜ್ ಪಡೆಯಬಹುದು.

First published: