Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

Renault Offer: ಹೊಸ ಕಾರು ಖರೀದಿಸುವವರಿಗೆ ಅದ್ಭುತ ಕೊಡುಗೆ ಲಭ್ಯವಿದೆ. ನೀವು ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

First published:

 • 18

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ ನೋಡಿ. ದೊಡ್ಡ ರಿಯಾಯಿತಿ ಕೊಡುಗೆ ಲಭ್ಯವಿದೆ.ಈ ಆಫರ್‌ಗಳು ಈ ತಿಂಗಳವರೆಗೆ ಮಾತ್ರ ಲಭ್ಯ.

  MORE
  GALLERIES

 • 28

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ರೆನಾಲ್ಟ್ ಇಂಡಿಯಾ ಇತ್ತೀಚೆಗೆ ವಿವಿಧ ಮಾದರಿಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. ಒಟ್ಟಾಗಿ ರೂ. 62 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಆಫರ್‌ನ ಸಂಪೂರ್ಣ ವಿವರಗಳನ್ನು ಈಗ ತಿಳಿಯೋಣ.

  MORE
  GALLERIES

 • 38

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ರೆನಾಲ್ಟ್ ಕೈಗರ್ ಮಾದರಿಯಲ್ಲಿ ರೂ. 62 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ನಗದು ರಿಯಾಯಿತಿ ರೂ. 25 ಸಾವಿರ, ಎಕ್ಸ್ ಚೇಂಜ್ ಆಫರ್ ರೂ. 25 ಸಾವಿರದವರೆಗೂ ಇದೆ. ಅಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ. 12 ಸಾವಿರ ಲಭ್ಯವಿದೆ.

  MORE
  GALLERIES

 • 48

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ಹಾಗೆಯೇ ಟ್ರೈಬರ್ ಕಾರಿನ ವಿಚಾರಕ್ಕೆ ಬಂದರೆ ಈ ಕಾರಿನ ಮೇಲೂ ರೂ. 62 ಸಾವಿರ ಭಾರಿ ರಿಯಾಯಿತಿ ಲಭ್ಯವಿದೆ. ನಗದು ರಿಯಾಯಿತಿ ರೂಪದಲ್ಲಿ ರೂ. 25 ಸಾವಿರ ರಿಯಾಯಿತಿ ಪಡೆಯಬಹುದು.

  MORE
  GALLERIES

 • 58

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ಎಕ್ಸ್​​ಚೇಂಜ್​ ಆಫರ್ ಅಡಿಯಲ್ಲಿ ರೂ. 25 ಸಾವಿರದವರೆಗೆ ಲಾಭವಿದೆ. ಅಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ. 12 ಸಾವಿರದವರೆಗೆ ಬರುತ್ತಿದೆ.

  MORE
  GALLERIES

 • 68

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ಇನ್ನು ಕ್ವಿಡ್ ಮಾದರಿಯ ವಿಚಾರಕ್ಕೆ ಬಂದರೆ ಈ ಕಾರಿನ ಮೇಲೆ ರೂ. 57 ಸಾವಿರ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ ರೂ. 25 ಸಾವಿರ ಸಿಗುತ್ತೆ. ಅಲ್ಲದೆ ಎಕ್ಸ್​​ಚೇಂಜ್ ಆಫರ್ ರೂ. 20 ಸಾವಿರದವರೆಗೂ ಇದೆ. ಅಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ. 12 ಸಾವಿರದವರೆಗೂ ಬರುತ್ತದೆ.

  MORE
  GALLERIES

 • 78

  Car Offers: ಈ ಕಾರಿನ ಮೇಲೆ 62 ಸಾವಿರ ಭರ್ಜರಿ ಆಫರ್​, ಇಂಥ ಅವಕಾಶ ಮತ್ತೆ ಸಿಗಲ್ಲ!

  ಹಾಗಾಗಿ ಹೊಸ ಕಾರು ಖರೀದಿಸಲು ಯೋಚಿಸುತ್ತಿರುವವರು ಈ ಕೊಡುಗೆಗಳನ್ನು ಪಡೆಯಬಹುದು. ಅತ್ಯಂತ ಜನಪ್ರಿಯ ಎಂಟ್ರಿ ಲೆವೆಲ್ ಕಾರಾದ ಕ್ವಿಡ್ ಮಾದರಿಯ ಮೇಲೂ ರಿಯಾಯಿತಿ ಲಭ್ಯವಿದೆ.

  MORE
  GALLERIES

 • 88