LIC Policy: 5 ಸಾವಿರ ಪ್ರೀಮಿಯಂ ಕಟ್ಟಿ, 50 ಲಕ್ಷ ರೂಪಾಯಿ ವಿಮೆ ಪಡೆಯಿರಿ! ಹೀಗ್​ ಮಾಡಿ ಸಾಕು

LIC Policy: ಕರೋನಾ ವೈರಸ್ ಸಾಂಕ್ರಾಮಿಕದ ನಂತರ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಎಲ್ಐಸಿ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಪಾಲಿಸಿಯನ್ನು ನೀಡುತ್ತದೆ. ನೀವು ಕೇವಲ 5,000 ರೂಪಾಯಿಗಳ ಪ್ರೀಮಿಯಂನೊಂದಿಗೆ 50 ಲಕ್ಷ ರೂಪಾಯಿಗಳ ವಿಮೆಯನ್ನು ಪಡೆಯಬಹುದು.

First published: