ಈ ವರ್ಷದ ಅಂತ್ಯದ ವೇಳೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರದವರಿಗೂ 10 ಸೆಕೆಂಡುಗಳಲ್ಲಿ ವೈಯಕ್ತಿಕ ಸಾಲ ಸೇವೆಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು. HDFC ಬ್ಯಾಂಕ್ 1.2 ಕೋಟಿ ಪೂರ್ವ ಅನುಮೋದಿತ ಸಾಲ ಗ್ರಾಹಕರನ್ನು ಹೊಂದಿದೆ. ದೇಶಾದ್ಯಂತ 650 ಜಿಲ್ಲೆಗಳಲ್ಲಿ ವೈಯಕ್ತಿಕ ಸಾಲ ನೀಡಲು ಬ್ಯಾಂಕ್ ಮೂಲಸೌಕರ್ಯಗಳನ್ನು ಸ್ಥಾಪಿಸಿದೆ.