ಕಾರನ್ನು ಎರಡು ಪವರ್ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಅಂದರೆ ಹಿಂದಿನ ಚಕ್ರ ಮತ್ತು ಆಲ್ ವೀಲ್ ಡ್ರೈವ್ ಆಯ್ಕೆಗಳಿವೆ. ಈ ಕಾರು 77 KWH ಬ್ಯಾಟರಿ ಹೊಂದಿದೆ. ಇದು 514 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವು ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಚಾರ್ಜ್ ಆಗುತ್ತದೆ. (ಚಿತ್ರ ಕೃಪೆ - ಹ್ಯುಂಡೈ)