Artificially Ripened Mangoes: ಎಚ್ಚರ! ಕೃತಕವಾಗಿ ಹಣ್ಣಾದ ಮಾವು ಸಿಕ್ರೆ ತಕ್ಷಣ ಹೀಗೆ ಮಾಡಿ

ತಮಿಳುನಾಡಿನ ಕೊಯಂಬತ್ತೂರಿನ ಹಣ್ಣಿನ ಅಂಗಡಿಗಳ ಮೇಲೆ ಇತ್ತೀಚಿಗೆ ನಡೆಸಿದ ಹಠಾತ್ ತಪಾಸಣೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) 12.35 ಟನ್ ಕೃತಕವಾಗಿ ಮಾಗಿದ ಹಣ್ಣುಗಳನ್ನು ವಶಪಡಿಸಿಕೊಂಡು ನಾಶಪಡಿಸಿದೆ.

First published: