ಅಹಮದಾಬಾದ್: ಗುಜರಾತ್ ರಾಜಧಾನಿ ಅಹಮದಾಬಾದ್ ನಲ್ಲಿ ಅಗ್ಗದ ದರದಲ್ಲಿ ಮನೆ ಹೊಂದಬಹುದು. ಇದು ವಸತಿ ಅಫರ್ಡೆಬಿಲಿಟಿ ಇಂಡೆಕ್ಸ್ನಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಕೈಗೆಟುಕುವ ಸೂಚ್ಯಂಕ ಶೇ.22ರಷ್ಟಿದೆ. 2019 ರ ವೇಳಗೆ ಭಾರತದ ಅತಿದೊಡ್ಡ ನಗರಗಳ ವಸತಿ ಮಾರುಕಟ್ಟೆಯ ವಿಷಯದಲ್ಲಿ ಅಹಮದಾಬಾದ್ ನಗರ ಅಗ್ಗವಾಗಿದೆ. (ಸಾಂದರ್ಭಿಕ ಚಿತ್ರ)