ಜನನ ದಿನದ ಬದಲಾವಣೆ ಆರು ದಾಖಲೆಗಳಲ್ಲಿ ಒಂದನ್ನು ಮಾತ್ರ ಪರಿಗಣಿಸಲು ನಿರ್ಧರಿಸಿದೆ. ಅಂದ್ರೆ ಇನ್ಮುಂದೆ ಪಾಸ್ಪೋರ್ಟ್, ಸರ್ಕಾರಿ ನೌಕರರ ದಾಖಲೆ, ಪಿಂಚಣಿ ಕುರಿತಾದ ದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರ, ಲಿಂಗತ್ವ, ಅಲ್ಪಸಂಖ್ಯಾತರ ಪ್ರಮಾಣ ಪತ್ರ ಹಾಗೂ ಜನನ ಪ್ರಮಾಣ ಪತ್ರವನ್ನು ಆಧಾರ್ ಜನ್ಮ ದಿನದ ಬದಲಾವಣೆಗೆ ಪರಿಗಣಿಸಲಾಗುತ್ತದೆ.