Freedom Offer: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಕಂಡು-ಕೇಳರಿಯದಂತಹ ಆಫರ್​! ಜಸ್ಟ್​ 75 ರೂಪಾಯಿ ಈ ಎಲೆಕ್ಟ್ರಿಕ್​ ಬೈಕ್​ ಬುಕ್​ ಮಾಡಿ

ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಡಾರ್ಕ್ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಬುಕಿಂಗ್ ಶುಲ್ಕವನ್ನು ಭಾರಿ ಕಡಿಮೆ ಮಾಡಿದೆ.

First published: