Ford 7th Gen Mustang: 7ನೇ ಜನರೇಷನ್​ನ ಮಸ್ಟಾಂಗ್​ ಕಾರಿನ ಲುಕ್​ ರಿವೀಲ್​, ಅಬ್ಬಬ್ಬಾ ಏನಿದೆ ಗುರೂ!

Ford 7th Gen Mustang: ಫೋರ್ಡ್ ಕಂಪನಿಯು ಬುಧವಾರ ಏಳನೇ ತಲೆಮಾರಿನ ಮಸ್ಟಾಂಗ್ ಕಾರನ್ನು ಅನಾವರಣಗೊಳಿಸಿದೆ. ಗ್ಯಾಸ್ ಚಾಲಿತ ಸೆಡಾನ್ ಅನ್ನು ಡೆಟ್ರಾಯಿಟ್ ಆಟೋ ಶೋನಲ್ಲಿ ಅನಾವರಣಗೊಳಿಸಲಾಯಿತು. ಈ ಸ್ಪೋರ್ಟ್ಸ್ ಕಾರು ಇತ್ತೀಚಿನ ಜನ್ ನವೀಕರಣ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

First published: