ಪ್ಲಾಟ್‌ಫಾರ್ಮ್ ಶುಲ್ಕವು ಫುಡ್ ಆರ್ಡರ್‌ಗಳ ಮೇಲೆ ವಿಧಿಸಲಾಗುವ ಅತ್ಯಲ್ಪ ಫ್ಲಾಟ್ ಶುಲ್ಕವಾಗಿದೆ. ಈ ಶುಲ್ಕವು ನಮ್ಮ ಪ್ಲಾಟ್‌ಫಾರ್ಮ್ ಅನ್ನು ನಿರ್ವಹಿಸಲು ಮತ್ತು ಸುಧಾರಿಸಲು ಮತ್ತು ತಡೆರಹಿತ ಅಪ್ಲಿಕೇಶನ್ ಅನುಭವವನ್ನು ಗ್ರಾಹಕರಿಗೆ ನೀಡಲು ಹಾಗೂ ಅಪ್ಲಿಕೇಶನ್ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಸ್ವಿಗ್ಗಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.