UPI Payment: ಗೂಗಲ್​ ಪೇ - ಫೋನ್​ ಪೇ ಯೂಸ್​ ಮಾಡ್ತಿದ್ದೀರಾ? ಹುಷಾರ್​ ರೀ, ಚೂರ್ ಮಿಸ್​ ಆದ್ರು ಹಣ ಗೋವಿಂದ!

ತಂತ್ರಜ್ಞಾನ ಬೆಳೆದ ನಂತರ ಪಾವತಿ ಮಾಡುವ ವೇಗವೂ ಹೆಚ್ಚಿದೆ. ಒಂದಾನೊಂದು ಕಾಲದಲ್ಲಿ ಕರೆಂಟ್ ಬಿಲ್ ಕಟ್ಟಲು ವಿದ್ಯುತ್ ಕಚೇರಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಈಗ ಕ್ಷಣಗಳಲ್ಲಿ ಕರೆಂಟ್ ಬಿಲ್ ಪಾವತಿಸಬಹುದು. ಇಷ್ಟೇ ಅಲ್ಲ... ಹಲವು ಬಗೆಯ ಪಾವತಿಗಳನ್ನು ಕ್ಷಣಮಾತ್ರದಲ್ಲಿ ಮಾಡಬಹುದಾಗಿದೆ.

First published: