Phone Offer: ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಆಫರ್, ಹೀಗೆ ಮಾಡಿದರೆ 549 ರೂಪಾಯಿಗೆ ಸ್ಮಾರ್ಟ್ ಫೋನ್ ಖರೀದಿಸಬಹುದು!

Big Billion Days : Flipkart ನಲ್ಲಿ Realme C30S ಸ್ಮಾರ್ಟ್‌ಫೋನ್‌ನಲ್ಲಿ ಇದೇ ರೀತಿಯ ಕೊಡುಗೆಗಳು ಲಭ್ಯವಿದೆ. ಈ ಫೋನ್ ಮುಖ್ಯವಾಗಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. 2 ಜಿಬಿ RAM, 32 ಜಿಬಿ ಮೆಮೊರಿ ಒಂದು ರೂಪಾಂತರವಾಗಿದೆ. ಹಾಗೆಯೇ 4 GB RAM, 64 GB ಮೆಮೊರಿಯು ಮತ್ತೊಂದು ರೂಪಾಂತರವಾಗಿದೆ.

First published: