Fixed Deposits: ಮನೆಯಲ್ಲಿರುವ ಹಿರಿಯರ ಹೆಸರಲ್ಲಿ ಹಣ ಇಟ್ಟರೆ ಅತಿ ಹೆಚ್ಚು ಬಡ್ಡಿ ಸಿಗುತ್ತೆ.. ಮರೆಯಬೇಡಿ

ವಿವಿಧ ಬ್ಯಾಂಕ್​​ಗಳು ಸ್ಥಿರ ಠೇವಣಿಗಳ (FD) ಬಡ್ಡಿದರಗಳನ್ನು ಹೆಚ್ಚಿಸಿವೆ. ಗ್ರಾಹಕರು ಈಗ ವಾರ್ಷಿಕ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲೆ ಶೇಕಡಾ 6.75 ರಷ್ಟು ಬಡ್ಡಿಯನ್ನು ಪಡೆಯಬಹುದು.

First published: