Money Scheme: ಹೆಚ್ಚು ರಿಟರ್ನ್, ಅತಿ ಸುರಕ್ಷತೆ; ನಿಮ್ಮ ಹಣ ಹೂಡಿಕೆಗೆ ದಾರಿ ಇಲ್ಲಿದೆ!

Money Scheme | ಹೆಚ್ಚಿನ ಜನರಿಗೆ ಸುರಕ್ಷಿತ ಹೂಡಿಕೆ ಯೋಜನೆ ಯಾವುದಾದರೂ ಇದ್ದರೆ ಅದು FD ಯೋಜನೆಗಳು. ಕೆಲವು ಖಾಸಗಿ ಬ್ಯಾಂಕುಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಮೂಲಕ ಠೇವಣಿದಾರರನ್ನು ಆಕರ್ಷಿಸುತ್ತವೆ. ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರಗಳನ್ನು ನೀಡುವ ಈ ಖಾಸಗಿ ಬ್ಯಾಂಕ್ಗಳನ್ನು ತಿಳಿದುಕೊಳ್ಳಿ.

First published: