UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

ನೀವು ಒಂದಕ್ಕಿಂತ ಹೆಚ್ಚು ಯುಪಿಐ ಪಾವತಿ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದೀರಾ? ಆನ್​ಲೈನ್​ ವಹಿವಾಟು ನಡೆಸುವಾಗ ಎಚ್ಚರಿಕೆ ಇರಬೇಕು. ಕೆಲವೊಮ್ಮೆ ನೀವು ಮಾಡುವ ಸಣ್ಣ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

First published:

  • 17

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್​ಲೈನ್ ಆಗಿದೆ. ರಸ್ತೆ ಬದಿ ತರಕಾರಿ ಖರೀದಿಸಿದ್ರೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಇಂದು ಸಣ್ಣ ವ್ಯಾಪಾರಿಗಳಿಂದ ದೊಡ್ಡ ಉದ್ಯಮಿಗಳು ಯುಪಿಐ ಪಾವತಿ ಸ್ವೀಕರಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ನೀವು ಅತಿ ಹೆಚ್ಚಾಗಿ ಯುಪಿಐ ಬಳಕೆ ಮಾಡುತ್ತಿದ್ರೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಯುಪಿಐ ಪಾವತಿ ಮಾಡುವ ಈ ತಪ್ಪುಗಳನ್ನು ಮಾಡಬೇಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ಪಿನ್​ ಯಾರೊಂದಿಗೂ ಹಂಚಿಕೊಳ್ಳಬೇಡಿ
    ಯುಪಿಐ ಪಾವತಿಗಾಗಿ ಬಳಸುವ ಸೀಕ್ರೆಟ್ ಪಿನ್ ಅಂದ್ರೆ 6 ಅಥವಾ 4 ಅಂಕಿಯ ಪಿನ್ ಯಾರ ಜೊತೆಯಲ್ಲಿಯೂ ಹಂಚಿಕೊಳ್ಳಬೇಡಿ. ಕಾರಣ ಪ್ರತಿ ವಹಿವಾಟು ನಂತರ ಹಣದ ವಂಚನೆ ನಡೆಯುವ ಸಾಧ್ಯತೆಗಳಿರುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ಫೋನ್ ಲಾಕ್​ ಮಾಡಿ
    ಇತರೆ Appಗಳಿಗಿಂತ UPI ಆಧಾರಿತ ಪಾವತಿ ಅಪ್ಲಿಕೇಶನ್​ಗಳಿಗೆ ಲಾಕ್ ಇರಿಸಬೇಕು. ಇದು ಹಣಕಾಸಿನ ವಹಿವಾಟು ಆಗಿರುವ ಕಾರಣ ನಿಮ್ಮ ಭದ್ರತೆಯಲ್ಲಿ ನೀವಿರಬೇಕು. ಸುರಕ್ಷತೆ ದೃಷ್ಟಿಯಿಂದ ನಿಮ್ಮ ಫೋನ್ ಮತ್ತು ಆಪ್​ಗೆ ಪಾಸ್​ವರ್ಡ್​ ಇರಿಸಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ಯುಪಿಐ ಐಡಿ ಪರಿಶೀಲಿಸಿ
    ಪ್ರತಿ ವಹಿವಾಟು ಮಾಡುವ ಮೊದಲು UPI ಐಡಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.ಕೆಲವೊಮ್ಮೆ ತಪ್ಪು ಖಾತೆಗಳಿಗೆ ಹಣ ವರ್ಗಾವಣೆಯಾಗುವ ಸಾಧ್ಯತೆಗಳಿರುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ
    ಕೆಲವೊಮ್ಮೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಅಪರಿಚಿತ ಲಿಂಕ್​ಗಳು ನಿಮ್ಮ ಮೊಬೈಲ್​ಗೆ ಬಂದಿರುತ್ತವೆ. ಈ ತರಹದ ಲಿಂಕ್ ಮೇಲೆ ಕ್ಲಿಕ್ ಮಾಡೋದರಿಂದ ನಿಮ್ಮ ಫೋನ್ ಹ್ಯಾಕ್​ ಆಗಬಹುದು. ಆದ್ದರಿಂದ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    UPI ಮೂಲಕ ಹಣ ಪಾವತಿಸುವಾಗ ಅಪ್ಪಿತಪ್ಪಿಯೂ ಈ 5 ತಪ್ಪು ಮಾಡಬೇಡಿ

    ಹೆಚ್ಚಿನ ಅಪ್ಲಿಕೇಶನ್​ಗಳು ಬೇಡ
    ಎರಡಕ್ಕಿಂತ ಹೆಚ್ಚು UPI ಅಪ್ಲಿಕೇಶನ್‌ಗಳನ್ನು ಬಳಸದಿರಲು ಪ್ರಯತ್ನಿಸಿ. ಏಕೆಂದರೆ, ಇದರಲ್ಲಿ ನೀವು ಗೊಂದಲಕ್ಕೊಳಗಾಗಬಹುದು ಮತ್ತು ನಿರ್ವಹಣೆಯಲ್ಲಿ ತೊಂದರೆ ಉಂಟಾಗಬಹುದು, ಇದರಿಂದಾಗಿ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES