FD Interest Rates: ಈ 5 ಖಾಸಗಿ ಬ್ಯಾಂಕ್​​​ಗಳಲ್ಲಿ FD ಮೇಲೆ 7%ವರೆಗೆ ಬಡ್ಡಿ.. ಸಂಪೂರ್ಣ ಮಾಹಿತಿ ಇಲ್ಲಿದೆ

ಹಿರಿಯ ನಾಗರಿಕರು (Senior Citizens) ಹೆಚ್ಚಾಗಿ ಸ್ಥಿರ ಠೇವಣಿಗಳಲ್ಲಿ (fixed deposits) ಹೂಡಿಕೆ (Investing ) ಮಾಡುವುದು ಜನಪ್ರಿಯವಾಗಿದೆ. ಏಕೆಂದರೆ ಇದು ಬಡ್ಡಿ ಆದಾಯವನ್ನು (Interest Income) ಖಾತ್ರಿಪಡಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಮುಖ ರೆಪೊ ದರವನ್ನು (Repo Rate) ಒಂದು ವರ್ಷದಿಂದ ಶೇಕಡಾ 4 ರಷ್ಟು ಕಡಿಮೆ ಮಟ್ಟದಲ್ಲಿ ಇರಿಸಿರುವುದರಿಂದ, ಹೆಚ್ಚಿನ ಬ್ಯಾಂಕುಗಳು FDಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿವೆ.

First published: