Rupee Fall: ಡಾಲರ್​ ಎದುರು ಸಿಕ್ಕಾಪಟ್ಟೆ ಮಂಕಾದ ರೂಪಾಯಿ! ಇತಿಹಾಸದಲ್ಲೇ ಇಷ್ಟು ಕಡಿಮೆಯಾಗಿರಲಿಲ್ಲ

Rupee Fall : ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.80 ದಾಟಿದೆ. ರೂಪಾಯಿ ಮೌಲ್ಯದ ನಿಜವಾದ ಕುಸಿತ ಏನು? ಇದರಿಂದ ಶ್ರೀಸಾಮಾನ್ಯನಿಗೆ ಆಗುವ ನಷ್ಟವೇನು? ಎಂಬುದರ ಬಗ್ಗೆ ಈ ವರದಿ ಓದಿ

First published: