Financial Planning: ನಿಮ್ಗೆ 40 ವರ್ಷ ಆಗುವಷ್ಟರಲ್ಲಿ ಇದನ್ನೆಲ್ಲಾ ಮಾಡಿ, ನಿವೃತ್ತಿಯಾದಗ ನೆಮ್ಮದಿಯಾಗಿರಬಹುದು!

Financial Planning: ನೆಮ್ಮದಿ ಜೀವನ ನಡೆಸಲು ಹಣಕಾಸು ಯೋಜನೆ ಬಹಳ ಮುಖ್ಯ. ಆದ್ದರಿಂದ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 40 ವರ್ಷ ವಯಸ್ಸಿನಲ್ಲಿ ಪ್ರತಿಯೊಬ್ಬ ಮನುಷ್ಯನು ಕೆಲವು ವಿಶೇಷ ಆರ್ಥಿಕ ಕೆಲಸಗಳನ್ನು ಮಾಡಬೇಕು.

First published: