ವರದಿಗಳ ಪ್ರಕಾರ, ಗುಲ್ಖೇರಾವನ್ನು ಕ್ವಿಂಟಲ್‌ಗೆ 10,000 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. 20 ಕುಂಟೆಯಲ್ಲಿ ನೀವು ಈ ಕೃಷಿ ಮಾಡಿದ್ರೆ 50,000-60,000 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಈ ಗಿಡದ ವಿಶೇಷತೆ ಏನೆಂದರೆ ಒಮ್ಮೆ ನೆಟ್ಟ ನಂತರ ಮತ್ತೆ ಮಾರುಕಟ್ಟೆಯಿಂದ ಬೀಜಗಳನ್ನು ಖರೀದಿಸುವ ಅಗತ್ಯವಿಲ್ಲ.