ಗ್ಲಾಡಿಯೊಲಸ್ ಹೂವಿನ ಉದ್ದ 50-100 ಸೆಂ. ಇರುತ್ತದೆ ಹೂವಿನ ಜೀವಿತಾವಧಿ 8-10 ದಿನಗಳು. ಇದರ ಬೀಜಗಳನ್ನು ಸಮಶೀತೋಷ್ಣ ಹವಾಮಾನದಲ್ಲಿ ಅಂದರೆ ಆಗಸ್ಟ್-ಅಕ್ಟೋಬರ್ ನಡುವೆ ಬಿತ್ತಲಾಗುತ್ತದೆ. ಈ ಸಸ್ಯಗಳ ನಡುವಿನ ಅಂತರವು 20 × 30 ಸೆಂ. ಇರಬೇಕು. ಈ ಸಸ್ಯಗಳಿಗೆ ತಾಪಮಾನವು 25 ರಿಂದ 30 ಡಿಗ್ರಿ ಸೆಲ್ಸಿಯಸ್ ಆಗಿರಬೇಕು. ಗ್ಲಾಡಿಯೊಲಸ್ ಸಸ್ಯಗಳು ಬೆಳಕಿನಿಂದ ಪ್ರಭಾವಿತವಾಗುವುದಿಲ್ಲ. ಬಿಸಿಲು ಸ್ವಲ್ಪ ಜಾಸ್ತಿಯಾದರೂ ಪರವಾಗಿಲ್ಲ.