ಡ್ರ್ಯಾಗನ್ ಹಣ್ಣಿನ ಪ್ರಯೋಜನಗಳು: ಡ್ರ್ಯಾಗನ್ ಹಣ್ಣನ್ನು ಜಾಮ್, ಐಸ್ ಕ್ರೀಮ್, ಜೆಲ್ಲಿ ಉತ್ಪಾದನೆ, ಹಣ್ಣಿನ ರಸ, ವೈನ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ, ಇದನ್ನು ಫೇಸ್ ಪ್ಯಾಕ್ಗಳಲ್ಲಿಯೂ ಬಳಸಲಾಗುತ್ತದೆ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ರೀತಿ ಡ್ರ್ಯಾಗನ್ ಫ್ರೂಟ್ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುತ್ತದೆ.