Cyber Security: ಹುಷಾರ್! ನಕಲಿ ಶಾಪಿಂಗ್ ಆ್ಯಪ್​ಗಳಿವೆ; ಮೋಸ ಹೋಗುವ ಮುನ್ನ ಇದನ್ನೋದಿ

Online Shopping | ಪ್ರಸ್ತುತ ಆನ್​ಲೈನ್ ಶಾಪಿಂಗ್ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ನಕಲಿ ಶಾಪಿಂಗ್ ವೆಬ್​ಸೈಟ್​ಗಳು ಮತ್ತು ಆ್ಯಪ್​ಗಳು ಹುಟ್ಟಿಕೊಂಡಿವೆ. ಈ ನಿಟ್ಟಿನಲ್ಲಿ ಗ್ರಾಹಕರು ಎಚ್ಚರಿಕೆ ವಹಿಸದಿದ್ದರೆ ಖಾತೆಗಳು ಖಾಲಿಯಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

First published: